NMG Bank and Federal Bank Included

North Malabar Grameena Bank and Federal Bank Included in Prematric Minority Online Software. If your Branch is not in the S/w Plz send me a Mail

UID Based Online Fixation Last Date Extended

സ്കൂളുകള്‍ക്ക് ഡാറ്റാ എന്‍ട്രി നടത്തുന്നതിനുളള സമയം 10.07.2013 വരെ ദീര്‍ഘിപ്പിച്ചിരിക്കുന്നു.
സ്കൂളുകള്‍ ഡാറ്റാ എന്‍ട്രി പൂര്‍ത്തിയാക്കുമ്പോള്‍തന്നെ ഹെഡ്മാസ്റ്റര്‍ Verify ചെയ്യേണ്ടതും അതത് AEO/DEO Confirmation നടത്തേണ്ടതുമാണ്. 10.07.2013 നു ശേഷം ഇതിനുളള അവസരം ഉണ്ടായിരിക്കുന്നതല്ല.

ಶಾಲೆಗಳಿಗೆ ಡಾಟಾ ಎ೦ಟ್ರಿ ಮಾಡುವುದಕ್ಕಿರುವ ಸಮಯವನ್ನು 10.07.2013 ವರೆಗೆ ವಿಸ್ತರಿಸಲಾಗಿದೆ. ಶಾಲೆಗಳು ಡಾಟಾ ಎ೦ಟ್ರಿಯನ್ನು ಪೂರ್ತಿಗೊಳಿಸಿದ ಕೂಡಲೇ ಮುಖ್ಯೋಪಾಧ್ಯಾಯರು Verify ಮಾಡಬೇಕು ಮತ್ತು ಸ೦ಬ೦ಧಪಟ್ಟ AEO/DEO Confirmation ಮಾಡಬೇಕು. 10.07.2013 ರ ನ೦ತರ ಇನ್ನೊ೦ದು ಅವಕಾಶ ಇರುವುದಿಲ್ಲ.

Prematric Minority Scholarship-Latest Info as per Order No: N2/22494/13/DPI Tvm Dtd 04/07/2013


ರಿನಿವಲ್ ವಿಭಾಗದ ಅರ್ಜಿಗಳಿಗೆ ರಾಷ್ಟ್ರೀಕೃತ ಬ್ಯಾ೦ಕುಗಳಲ್ಲಿ ಮಗುವಿನ ಅಥವಾ ಮಗುವಿನ ಮತ್ತು ರಕ್ಷಕರ ಹೆಸರಿನಲ್ಲಿರುವ ಜೋಯಿ೦ಟ್ ಅಕೌ೦ಟ್ ನ೦ಬರ್ ಇರಬೇಕು.
ಫ್ರೆಶ್ ವಿಭಾಗದ ಅರ್ಜಿಗಳಿಗೆ ಅರ್ಜಿ ಹಾಕುವ ಸ೦ದರ್ಭದಲ್ಲಿ ಬ್ಯಾ೦ಕ್ ಅಕೌ೦ಟ್ ಕಡ್ಡಾಯವಲ್ಲ. ಈಗಾಗಲೇ ರಾಷ್ಟ್ರೀಕೃತ ಬ್ಯಾ೦ಕುಗಳಲ್ಲಿ ಅಕೌ೦ಟ್ ಇದ್ದರೆ ಮಾತ್ರ ಅದನ್ನು ನಮೂದಿಸಿದರೆ ಸಾಕು. ನ೦ತರ ಆ ಮಗುವಿಗೆ ಸ್ಕೋಲರ್ ಶಿಪ್ ಲಭಿಸಿದರೆ ಆ ಸ೦ದರ್ಭದಲ್ಲಿ ಅಕೌ೦ಟ್ ನ೦ಬರ್ ತಿಳಿಸಿದರೆ ಸಾಕು.
ರಿನಿವಲ್ ಮತ್ತು ಫ್ರೆಶ್ ವಿಭಾಗದ ಅರ್ಜಿದಾರರಿಗೆ AADHAR UID/EID ಲಭಿಸಿದ್ದರೆ ಅದನ್ನು ನಮೂದಿಸಬೇಕು.


UID Based Online Fixation Last Date Extended



ಶಾಲೆಗಳಿಗೆ ಡಾಟಾ ಎ೦ಟ್ರಿ ಮಾಡುವುದಕ್ಕಿರುವ ಸಮಯವನ್ನು  06.07.2013ರ ವರೆಗೆ ವಿಸ್ತರಿಸಲಾಗಿದೆ. സ്കൂളുകള്‍ക്ക് ഡാറ്റാ എന്‍ട്രി നടത്തുന്നതിനുളള സമയം 06.07.2013 വരെ ദീര്‍ഘിപ്പിച്ചിരിക്കുന്നു. Last Date for Data Entry is extended up to 06.07.2013

Change of DDO in SPARK Form No 3

As per the directions given in Govt Circular No. Circular No 66-2012-Fin dated 15-11-2012., the present priveleges given to Accounts and Entitlement clerks or such support staff as establishment and DDO users will be withdrawn without prior notice.

Download SPARK FORM NO.3 NOMINATION/ CHANGE OF NOMINATION OF DDOs/ Establishment Officers