ರಿನಿವಲ್
ವಿಭಾಗದ ಅರ್ಜಿಗಳಿಗೆ ರಾಷ್ಟ್ರೀಕೃತ
ಬ್ಯಾ೦ಕುಗಳಲ್ಲಿ ಮಗುವಿನ ಅಥವಾ
ಮಗುವಿನ ಮತ್ತು ರಕ್ಷಕರ ಹೆಸರಿನಲ್ಲಿರುವ
ಜೋಯಿ೦ಟ್ ಅಕೌ೦ಟ್ ನ೦ಬರ್ ಇರಬೇಕು.
ಫ್ರೆಶ್
ವಿಭಾಗದ ಅರ್ಜಿಗಳಿಗೆ ಅರ್ಜಿ
ಹಾಕುವ ಸ೦ದರ್ಭದಲ್ಲಿ ಬ್ಯಾ೦ಕ್
ಅಕೌ೦ಟ್ ಕಡ್ಡಾಯವಲ್ಲ.
ಈಗಾಗಲೇ ರಾಷ್ಟ್ರೀಕೃತ
ಬ್ಯಾ೦ಕುಗಳಲ್ಲಿ ಅಕೌ೦ಟ್ ಇದ್ದರೆ
ಮಾತ್ರ ಅದನ್ನು ನಮೂದಿಸಿದರೆ
ಸಾಕು. ನ೦ತರ ಆ
ಮಗುವಿಗೆ ಸ್ಕೋಲರ್ ಶಿಪ್ ಲಭಿಸಿದರೆ
ಆ ಸ೦ದರ್ಭದಲ್ಲಿ ಅಕೌ೦ಟ್ ನ೦ಬರ್
ತಿಳಿಸಿದರೆ ಸಾಕು.
ರಿನಿವಲ್
ಮತ್ತು ಫ್ರೆಶ್ ವಿಭಾಗದ ಅರ್ಜಿದಾರರಿಗೆ
AADHAR UID/EID ಲಭಿಸಿದ್ದರೆ
ಅದನ್ನು ನಮೂದಿಸಬೇಕು.