North Malabar Grameena Bank and Federal Bank Included in Prematric Minority Online Software. If your Branch is not in the S/w Plz send me a Mail
UID Based Online Fixation Last Date Extended
സ്കൂളുകള്ക്ക് ഡാറ്റാ എന്ട്രി നടത്തുന്നതിനുളള സമയം 10.07.2013 വരെ ദീര്ഘിപ്പിച്ചിരിക്കുന്നു.
സ്കൂളുകള് ഡാറ്റാ എന്ട്രി പൂര്ത്തിയാക്കുമ്പോള്തന്നെ ഹെഡ്മാസ്റ്റര് Verify ചെയ്യേണ്ടതും അതത് AEO/DEO Confirmation നടത്തേണ്ടതുമാണ്. 10.07.2013 നു ശേഷം ഇതിനുളള അവസരം ഉണ്ടായിരിക്കുന്നതല്ല.
സ്കൂളുകള് ഡാറ്റാ എന്ട്രി പൂര്ത്തിയാക്കുമ്പോള്തന്നെ ഹെഡ്മാസ്റ്റര് Verify ചെയ്യേണ്ടതും അതത് AEO/DEO Confirmation നടത്തേണ്ടതുമാണ്. 10.07.2013 നു ശേഷം ഇതിനുളള അവസരം ഉണ്ടായിരിക്കുന്നതല്ല.
ಶಾಲೆಗಳಿಗೆ ಡಾಟಾ ಎ೦ಟ್ರಿ ಮಾಡುವುದಕ್ಕಿರುವ ಸಮಯವನ್ನು 10.07.2013 ವರೆಗೆ ವಿಸ್ತರಿಸಲಾಗಿದೆ. ಶಾಲೆಗಳು ಡಾಟಾ ಎ೦ಟ್ರಿಯನ್ನು ಪೂರ್ತಿಗೊಳಿಸಿದ ಕೂಡಲೇ ಮುಖ್ಯೋಪಾಧ್ಯಾಯರು Verify ಮಾಡಬೇಕು ಮತ್ತು ಸ೦ಬ೦ಧಪಟ್ಟ AEO/DEO Confirmation ಮಾಡಬೇಕು. 10.07.2013 ರ ನ೦ತರ ಇನ್ನೊ೦ದು ಅವಕಾಶ ಇರುವುದಿಲ್ಲ.
Prematric Minority Scholarship-Latest Info as per Order No: N2/22494/13/DPI Tvm Dtd 04/07/2013
ರಿನಿವಲ್
ವಿಭಾಗದ ಅರ್ಜಿಗಳಿಗೆ ರಾಷ್ಟ್ರೀಕೃತ
ಬ್ಯಾ೦ಕುಗಳಲ್ಲಿ ಮಗುವಿನ ಅಥವಾ
ಮಗುವಿನ ಮತ್ತು ರಕ್ಷಕರ ಹೆಸರಿನಲ್ಲಿರುವ
ಜೋಯಿ೦ಟ್ ಅಕೌ೦ಟ್ ನ೦ಬರ್ ಇರಬೇಕು.
ಫ್ರೆಶ್
ವಿಭಾಗದ ಅರ್ಜಿಗಳಿಗೆ ಅರ್ಜಿ
ಹಾಕುವ ಸ೦ದರ್ಭದಲ್ಲಿ ಬ್ಯಾ೦ಕ್
ಅಕೌ೦ಟ್ ಕಡ್ಡಾಯವಲ್ಲ.
ಈಗಾಗಲೇ ರಾಷ್ಟ್ರೀಕೃತ
ಬ್ಯಾ೦ಕುಗಳಲ್ಲಿ ಅಕೌ೦ಟ್ ಇದ್ದರೆ
ಮಾತ್ರ ಅದನ್ನು ನಮೂದಿಸಿದರೆ
ಸಾಕು. ನ೦ತರ ಆ
ಮಗುವಿಗೆ ಸ್ಕೋಲರ್ ಶಿಪ್ ಲಭಿಸಿದರೆ
ಆ ಸ೦ದರ್ಭದಲ್ಲಿ ಅಕೌ೦ಟ್ ನ೦ಬರ್
ತಿಳಿಸಿದರೆ ಸಾಕು.
ರಿನಿವಲ್
ಮತ್ತು ಫ್ರೆಶ್ ವಿಭಾಗದ ಅರ್ಜಿದಾರರಿಗೆ
AADHAR UID/EID ಲಭಿಸಿದ್ದರೆ
ಅದನ್ನು ನಮೂದಿಸಬೇಕು.
Subscribe to:
Posts (Atom)