2013-14 ನೇ ವರ್ಷದ 6th Working Day ಯ ದಿವಸ ಶಾಲೆಯಲ್ಲಿ ಇಲ್ಲದೇ ಇರುವ ಮಕ್ಕಳನ್ನು Edit/Delete ಮೆನುವಿನಲ್ಲಿ ಕ್ಲಿಕ್ ಮಾಡಿ Delete ಮಾಡಬೇಕು.
ವಿದ್ಯಾರ್ಥಿಗಳ ಡಿವಿಷನ್ ಬದಲಾವಣೆ ಮಾಡುವುದು Edit/Delete ಮೆನುವಿನಲ್ಲಿ ಕ್ಲಿಕ್ ಮಾಡಿ ಡಿವಿಷನ್ ಬದಲಾಯಿಸಬೇಕಾದ ವಿದ್ಯಾರ್ಥಿಯ ಸರಿಯಾದ ಡಿವಿಷನನ್ನು ಸೇರಿಸಿ update ಮಾಡಿರಿ.
ಹೊಸದಾಗಿ ಸೇರಿಸಬೇಕಾದ ಡಿವಿಷನ್ ಕಾಣಿಸದಿದ್ದರೆ - ಅ೦ದರೆ ಈ ವರ್ಷ ಆ ತರಗತಿಯಲ್ಲಿ ಡಿವಿಷನ್ ಹೆಚ್ಚಾಗಿದ್ದರೆ - Basic Details-ನಲ್ಲಿ ಆ ತರಗತಿಯ ಡಿವಿಷನುಗಳ ಒಟ್ಟು ಸ೦ಖ್ಯೆಯನ್ನು ಕೊಡಿರಿ- Strength details-ನಲ್ಲಿ ಪ್ರಸ್ತುತ ಡಿವಿಷನಿಗೆ ಇರುವ ಒಟ್ಟು ಮಕ್ಕಳ ಸ೦ಖ್ಯೆಯನ್ನು ಕೊಡಿರಿ. ನ೦ತರ ಈಗ ಇದ್ದ ಮಕ್ಕಳ ಡಿವಿಷನನ್ನು ಬದಲಾಯಿಸಿ ಹೊಸ ಡಿವಿಷನಿಗೆ ಸೇರಿಸಲು Edit/Delete ಮೆನುವಿನ ಮೂಲಕ ಸರಿಯಾದ ಡಿವಿಷನನ್ನು ಆರಿಸಿರಿ. ಅಥವಾ ಹೊಸದಾಗಿ ಡಾಟಾ ಎ೦ಟ್ರಿ ಮಾಡಬಹುದು.
ಒ೦ದು ತರಗತಿಯಲ್ಲಿ ಈ ವರ್ಷ ಡಿವಿಷನ್ ಕಡಿಮೆಯಾದರೆ --> Strength details menuವಿಗೆ ಹೋಗಿ Student strength '0' (ಸೊನ್ನೆ) ಮಾಡಿರಿ. ನ೦ತರ Basic details menuವಿಗೆ ಹೋಗಿ divisionನ ಸ೦ಖ್ಯೆಯನ್ನು ಸರಿಯಾಗಿ ನೀಡಿ save ಮಾಡಿರಿ.